Online Centre Yadgir

Random Posts

Breaking

Saturday, July 13, 2019

ಮೊಡವೆ ಸಮಸ್ಯೆ ನಿವಾರಣೆಗೆ 5 ಮನೆ ಮದ್ದು.




         ಹದಹರೆಯದ ವಯಸ್ಸಿನಲ್ಲಿ ಹಚ್ಚಾಗಿ ಕಂಡು ಬರುವ ಸೌಂದರ್ಯ ಸಮಸ್ಯೆ ಹಚ್ಚಾಗಿ ಕಂಡು ಬರುವುದು. ಮೊಡವೆ ಬಂದರೆ ನಂತರ ಕೆಲೆಗಳು, ರಂಧ್ರಗಳು ಬೀಳುವುದು. ಕೆಲವರಿಗೆ ಮೊಡವೆ ಮುಖದ ಅಂದವನ್ನು ಶಾಶ್ವತವಾಗಿ ಕೆಡಸಿ ಬಿಡುತ್ತದೆ. ಮೊಡವೆ ಬರುವಾಗಲೇ ಅದಕ್ಕೆ ಮದ್ದು ಮಾಡಿದರೆ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಬಹುದು. 

ಇಲ್ಲಿ ಮೊಡವೆ ಸಮಸ್ಸೆಗೆ ಐದು ಮನೆ ಮದ್ದು ಹೇಳಿದ್ದೇವೆ ನೋಡಿ: 

  

  1. ಟೀ ಟ್ರೀ ಎಣ್ನೆ 

         ನೀವು ಬಳಸುವ ಶಾಂಪು ಗೆ ಒಂದು ಡ್ರಾಪ್ ಟೀ ಟ್ರೀ ಎಣ್ಣೆ ಹಾಕಿ, ಇದು ವೈಟ್ ಹೆಡ್ಸ್ ಹಾಗು ಬ್ಲ್ಯಾಕ್ ಹೆಡ್ಸ್ ತಡೆಗಟ್ಟುವಲ್ಲಿ ಸಹಾಯಕಾರಿಯಾಗಿರುತ್ತದೆ.


  

 
2. ಗ್ರೀನ್ ಟೀ


      ಗ್ರೀನ್ ಟೀಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ, ನೀರು ಹಾರಿದ ಮೇಲೆ ಮುಖಕ್ಕೆ ಹಚ್ಚಿ ಹತ್ತು ನಿಮಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ಮಾಡುವದರಿಂದ ಮೊಡವೆ ಕಡಿಮೆಯಾಗುವುದು. ಈ
ರೀತಿ ಮೊಡವೆ ಕಡಿಮೆಯಾಗುವವರೆಗೆ ಮಾಡಬೇಕು.



 
3. ಮೊಟ್ಟೆಯ ಬಿಳಿ ಮತ್ತು ಜೇನು ತುಪ್ಪ 

ಮೊಟ್ಟೆಯ ಬಿಳಿ ಮೊಟ್ಟೆಯ ಬಿಳಿ ತ್ವಚೆ ಬಿಗಿಸಾಗಲು ಸಹಾಯ ಮಾಡುತ್ತದೆ, ಮುಖದ ತ್ವಚೆ ಬಿಗಿಯಾಗಿದ್ದರೆ ಮುಖದ ಆಕರ್ಶಣೆ ಹೆಚ್ಚುವುದು. ಮೊಟ್ಟೆಯ ಬಿಳಿಯನ್ನು ಜೇನು ತುಪ್ಪದ ಜತೆ ಬೆರಸಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯರಿ. ಈ ರೀತಿ ವಾರಕೊಮ್ಮೆ ಮಾಡಿ. 



4. ಆ್ಯಪಲ್ ಸೀಡರ್ ವಿನಿಗರ್


ಇದನ್ನು ನೀರಿನೊಂದಿಗೆ ಬೆರಸಿ ಟೋನರ್ ಆಗಿ ಬಳಸುವದರಿಂದ ಮುಖದಲ್ಲಿ ಎಣ್ನೆ ತ್ವಚೆ ಕಡಿಮೆಯಾಗಿ ಮೊಡವೆ ಸಮಸ್ಸೆ ಕಡಿಮೆ ಯಾಗುವುದು.






5. ಐಸ್ ಕ್ಯೂಬ್ಸ್

ಮೊಡವೆಗಳು ಕೆಲವೊಮ್ಮೆ ತುಂಬಾ ನೋಉ ಉಂಟು ಮಾಡುತ್ತವೆ. ಆ ನೋವನ್ನು ಕಡಿಮೆ ಮಾಡಲು ನೋವಿದ್ದ ಜಾಗದಲ್ಲಿ ಐಸ್ ಕ್ಯೂಬ್ಸ್ ಹಚ್ಚಿದರೆ ನೋವನ್ನು ಸ್ವಲ್ಪ ಕಡಿಮೆ ಮಾಡುತ್ತದೆ.


ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇಷ್ಟ ಆದರೆ ಲೈಕ್ ಮಾಡಿ.



No comments:

Post a Comment