ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಜಾತಿ ಮತ್ತು ಆದಯಾ ಪ್ರಮಾಣ ಪತ್ರ ನಮಗೆ ಪ್ರತಿಯೊಂದು ಸರಕರಿ ಕೆಲಸಕ್ಕೆ ಬೇಕಾಗುತ್ತದೆ. ಇದು ನಿಮ್ಮ ಜಾತಿ ಮತ್ತು ಆದಾಯ ವನ್ನು ಸೂಚಿಸುತ್ತದೆ ಈ ಪ್ರಮಾಣ ಪತ್ರವು RD ನಂಬರನ್ನು ಹೊಂದಿದ್ದು ಆ ಸಂಖ್ಯೆ ಇಂದ ನೀವು ಆ ಪ್ರಮಾಣ ಪತ್ರವನ್ನು ನಾಡಕಛೇರಿ ವೆಬಸೈಟ್ ನಲ್ಲಿ ಪರಿಷ್ಕರಿಸಬಹುದು. https://nadakacheri.karnataka.gov.in:5670/nkcv/
ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಪ್ರತಿಯೊಂದು ಸರಕಾರಿ ಕೆಲಸಗಳಿಗೆ ಬೇಕಾಗುತ್ತದೆ ಉದಾಹರಣೆಗೆ
- ಮಕ್ಕಳ ಶಾಲಾ ಅಡ್ಮಿಶನ್ ಗೆ
- ರೇಷನ್ ಕಾರ್ಡ್ ಮಾಡಿಸಲು
- ಸರಕಾರಿ ಲೋನ್ ಪಡೆಯಲು
- ಇನ್ನಿತರ ಸರಕಾರಿ ಸವಲತ್ತುಗಳನ್ನು ಪಡೆಯಲು ನಿಮ್ಮ ಬಳಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ.
ಹೊಸ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಾಡಿಸಲು ನಿಮಗೆ ಬೇಕಾಗುವ ದಾಖಲಾತಿಗಳು
- ಆಧಾರ್ ಕಾರ್ಡ
- ರೇಷನ್ ಕಾರ್ಡ
- ಶಾಲ ವರ್ಗಾವಣೆ ಪ್ರಮಾಣ ಪತ್ರ (TC) ಅಥವಾ ಶಾಲ ಧೃಢೀಕರಣ ಪತ್ರ
- SC ಆಗಿದ್ದಲ್ಲಿ ಒಂದು ಪಾಸಪೋರ್ಟ್ ಅಳತೆಯ ಫೊಟೊ
- ತಾಯಿಯ ಹೆಸರು
೨೦೧೭ ರಿಂದ ಸರ್ಕಾರವು ನಿಮ್ಮ ರೆಷನ್ ಕಾರ್ಡಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವನ್ನು ಲಿಂಕ ಮಾಡಿದೆ ಆದ್ದರಿಂದ ನಿಮಗೆ ಕೇವಲ ಐದು ನಿಮಿಷದಲ್ಲಿ ಪ್ರಮಾಣ ಪತ್ರ ನೀಡಲಾಗುವುದು ಒಂದು ವೇಳೆ ನಿಮ್ಮ ರೆಷನ್ ಕಾರ್ಡಿಗೆ ಲಿಂಕ್ ಆಗದಿದ್ದಲ್ಲಿ ನಿವು ಹೊಸ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸದ ೨೧ ಕೆಲಸದ ದಿನಗಳಲ್ಲಿ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದೊರೆಯುತ್ತದೆ.
ನೀವು ಪ್ರವರ್ಗ 1 ಅಥವಾ SC ST ಜಾತಿಗೆ ಸೆರಿದ್ದರೆ ನಿಮಗೆ ಒಂದು ಜಾತಿ ಒಂದು ಆದಾಯ ಪತ್ರ ಹೇಗೆ ಎರಡು ಪತ್ರಗಳನ್ನು ನೀಡಲಾಗುತ್ತದೆ ಹೀಗೆ ನೀಡಿದ ಜಾತಿ ಪ್ರಮಾಣ ಪತ್ರವು ನಿಮ್ಮ ಜೀವಿತಾವಧಿವರೆಗೂ ಮಾನ್ಯತೆ ಇರುತ್ತದೆ ಅಂದರೆ ಒಂದು ಬಾರಿ ತೆಗೆದ ಜಾತಿ ಪ್ರಮಾಣ ಪತ್ರ ಮತ್ತೊಂದು ಬಾರಿ ತೆಗೆಸುವ ಅವಶ್ಯಕತೆ ಇರುವದಿಲ್ಲ ಅದೆ ಪತ್ರ ನಿಮ್ಮ ಜೀವನ ಕಾಲಕ್ಕು ಬಳಸಬಹುದಾಗಿದೆ. ಆದರೆ ಆದಾಯ ಪ್ರಮಾಣ ಪತ್ರ ಮಾತ್ರ ಕೇವಲ ಐದು ವರ್ಷದ ವರೆಗೆ ಚಾಲ್ತಿಯಲ್ಲಿರುತ್ತದೆ.
ಒಂದು ವೇಳೆ ನೀವು ಪ್ರವರ್ಗ 2 ಅಥವಾ 2A/3A/2B/3B ಜಾತಿಗೆ ಸೇರಿದ್ದರೆ ನಿಮಗೆ ಜಾತಿ ಮತ್ತು ಆದಯ ಎರಡೂ ಒಂದೆ ಪ್ರಮಾಣ ಪತ್ರದಲ್ಲಿ ನೀಡಲಾಗುತ್ತದೆ. ಈ ಪ್ರಮಾಣ ಪತ್ರ ಕೇವಲ ಐದು ವರ್ಷದ ವರೆಗೆ ಚಾಲ್ತಿಯಲ್ಲಿರುತ್ತದೆ ತದನಂತರ ನೀವು ಆ ಪತ್ರವನ್ನು ರಿನಿವಲ್ ಮಾಡಿಸಬೇಕು ಇಲ್ಲವಾದಲ್ಲಿ ನೀವು ಮತ್ತೊಂದು ಬಾರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಾಗೆ ಲೇಬರ್ ಕಾರ್ಡ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಯನ್ನು ತಿಳಿಯಲು ಕೆಳಗಡೆ ಇರುವ ಲಿಂಕ ಕ್ಲಿಕ್ ಮಾಡಿ
I am really surprised by the quality of your constant posts.You really are a genius, I feel blessed to be a regular reader of such a blog Thanks so much
ReplyDeleteonlinekaj.com/
What is love
Mobile price bd
font copy and paste
Thank You Sir
Delete